News and Events
ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ
Date : 19-12-2019
ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡಭಾಷಾ ವಿಭಾಗದ ಜಾಣ ಜಾಣೆಯರ ಬಳಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾದ “ನನ್ನ ಮೆಚ್ಚಿನ ಪುಸ್ತಕ” ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಸಾಹಿತಿಗಳಾದ *ಪ್ರೊ. ತಿರುಮಲ ಮಾವಿನಕುಳಿ”, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್ ಸಾರ್, ಪ್ರಾಚಾರ್ಯರಾದ ಡಾ. ಪರಶುರಾಮ ಟಿ ಆರ್, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಕೋಟೋಜಿರಾವ್ ಆರ್ ಉಪಸ್ಥಿತರಿದ್ದರು.
ವಾರ್ಷಿಕ ವಿಶೇಷ ಶಿಬಿರ 2019-20 ಉದ್ಘಾಟನಾ ಸಮಾರಂಭ
Date : 29-11-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯಡಿ ಇಂದು ಹಳೇಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾದ “ವಾರ್ಷಿಕ ವಿಶೇಷ ಶಿಬಿರ- 2019-20” ಉದ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ್ ಆದ ಶ್ರೀ ಕವಿರಾಜ್ ಎಂ.ಪಿ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್ ಸಾರ್, ಅಂಗಸಂಸ್ಥೆಯ ಪ್ರಾಚಾರ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Deepavali Wishes – 2019
Date : 25-10-2019
Kumadvathi First Grade College, Shikaripura. Wishing you all a Very Happy Deepavali, May the Divine Light of Diwali Spread into your Life Peace, Prosperity, Happiness and Good Health. Happy Deepavali to you and your family!
Navaratri Wishes – 2019
Date : 04-10-2019
Kumadvathi First Grade College, Shikaripura. Wishing you all a very Happy Navaratri!
Gandhi Jayanthi – 2019
Date : 01-10-2019
Kumadvathi First Grade College, Shikaripura.. Wishing you all a Very Happy Gandhi Jayanthi! Happy Gandhi Jayanthi!
KFGC staff and students contributed to the Flood relief fund
Date : 30-08-2019
KFGC staff and students contributed to the Flood relief fund, total 2 lakh thirty four rupees collected from all the institutions of SVVS and handover the cheques to Mr.Kaviraj sir, AC, Shikaripura 2019-20
ಗೋಡೆ ಬರಹ ಪತ್ರಿಕೆ ಲೋಕಾರ್ಪಣೆ
Date : 26-08-2019
ಇಂದು ದಿನಾಂಕ: 26/08/2019 ರಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ವಿಭಾಗದ ವತಿಯಿಂದ ಲೋಕಾರ್ಪಣೆ ಮಾಡಿದ ಗೋಡೆ ಬರಹ ಪತ್ರಿಕೆ
ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಉದ್ಘಾಟನೆ ಕಾರ್ಯಕ್ರಮ
Date : 17-08-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಉದ್ಭಾಟಿಸಿ ವಿದ್ಯಾರ್ಥಿಗಳನ್ನು ಕುರಿತು ಯು.ಪಿ.ಎಸ್.ಸಿ ಪರೀಕ್ಷೆಗಳ ತಯಾರಿಕೆಯ ಮಾರ್ಗದರ್ಶಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಈ ಸಾಲಿನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಐ.ಎ.ಎಸ್ ಪರೀಕ್ಷೆ ತೇರ್ಗಡೆಯಾದ ಕನ್ನಡಿಗ ಡಾ. ನಾಗರ್ಜುನ್ ಗೌಡ, ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿಗಳಾದ ಪ್ರೊ. ಎಸ್.ಎಸ್. ಗದಗ್, ಉಪನ್ಯಾಸಕರಾದ ಶ್ರೀ ಕೋಟೋಜಿರಾವ್, ನಾಗರಾಜ ಬಿ, ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರಶಾಂತ್ ಉಪಸ್ಥಿತರಿರುವುದು.
Independence Day Wishes-2019
Date : 14-08-2019
Kumadvathi First Grade College, Shikaripura. “Wishing u a very Happy Independence Day” Let us come together to facilitate our glorious nation and feel proud to be Indian! Happy Independence Day!
Ramadan Wishes – 2019
Date : 04-06-2019
Kumadvathi First Grade College, Shikaripura. Wishing you all a Very “Happy Ramadan Mubarak”, Let’s celebrate as the month of Ramadan begins. Filling our life with happiness and peace, as Allah blesses each and everyone…. Happy Ramadan!

9886840694
kumadvathifgc@gmail.com
