Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  08187-224132
  kumadvathifgc@gmail.com
Home > News and Events

News and Events

IMG-20200113-WA0095

ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ

ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ  “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದಲ್ಲಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್, ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ ಸ್ವಾಮಿ, ವಾಗ್ಮಿಗಳಾದ ಶ್ರೀ ಶಿವಾಜಿ ಡಿಸಾಲೆ, ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್ ಉಪಸ್ಥಿತರಿದ್ದರು.    

Read More

Sankrathi

Makara Sankranti -2020

Kumadvathi First Grade College, Shikaripura Wishing You All Happy Makara Sankranti -2020  

Read More

IMG-20200107-WA0087

Personality Development Program

ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “Personality Development Program” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಆರ್.ಸಿ.ಹಿರೇಮಠ, ನಿವೃತ್ತ ಪ್ರಾಂಶುಪಾಲರು, ಕೆ.ಎಲ್,ಇ, ಸಂಸ್ಥೆಯ ಎಸ್ ನಿಜಲಿಂಗಪ್ಪ ಕಾಲೇಜು, ಬೆಂಗಳೂರು ಇವರಿಂದ ಉತ್ತಮ ಮಾಹಿತಿಯನ್ನು ಕೊಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಚಂದ್ರಶೇಖರ್ ಉಪಸ್ಥಿತರಿದ್ದರು.

Read More

Happy new year 2020

Happy New Year -2020

Kumadvathi First Grade College, Shikaripura Wishing You All Happy New Year -2020

Read More

IMG-20191226-WA0106

ಕನ್ನಡಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮ

26/12/2019. ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ “ಕನ್ನಕಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು”  ಇವರ ಸಹಯೋಗದೊಂದಿಗೆ  “ಪುಸ್ತಕ ಪ್ರಕಾಶನ ಮತ್ತು ಕೃತಿ ಕರಡಚ್ಚು ತಿದ್ದುವಿಕೆ” ಪ್ರಕಾಶಕರಿಂದ ಮಾರ್ಗದರ್ಶಿ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು. ಶಿಕಾರಿಪುರದ “ಸುವ್ವಿ ಪ್ರಕಾಶನದ ಪ್ರಕಾಶಕರಾದ ಶ್ರೀ ಬಿ.ಎನ್ ಸುನೀಲ್ ಕುಮಾರ್” ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ಕೊಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಪರಶುರಾಮ ಟಿ.ಆರ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ನಾಗರಾಜ ಬಿ ಉಪಸ್ಥಿತರಿದ್ದರು.

Read More

chritsmas 20191

Merry Christmas

Kumadvathi First Grade College, Shikaripura. Wishing you all a Merry Christmas  

Read More

IMG-20191218-WA0043

ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ

ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡಭಾಷಾ ವಿಭಾಗದ ಜಾಣ ಜಾಣೆಯರ ಬಳಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾದ  “ನನ್ನ ಮೆಚ್ಚಿನ ಪುಸ್ತಕ”  ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಸಾಹಿತಿಗಳಾದ *ಪ್ರೊ. ತಿರುಮಲ ಮಾವಿನಕುಳಿ”, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್ ಸಾರ್, ಪ್ರಾಚಾರ್ಯರಾದ ಡಾ. ಪರಶುರಾಮ ಟಿ ಆರ್, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಕೋಟೋಜಿರಾವ್ ಆರ್ ಉಪಸ್ಥಿತರಿದ್ದರು.

Read More

IMG_20191128_162409

ವಾರ್ಷಿಕ ವಿಶೇಷ ಶಿಬಿರ 2019-20 ಉದ್ಘಾಟನಾ ಸಮಾರಂಭ

ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯಡಿ ಇಂದು ಹಳೇಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾದ  “ವಾರ್ಷಿಕ ವಿಶೇಷ ಶಿಬಿರ- 2019-20″  ಉದ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ್ ಆದ ಶ್ರೀ ಕವಿರಾಜ್ ಎಂ.ಪಿ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್ ಸಾರ್, ಅಂಗಸಂಸ್ಥೆಯ ಪ್ರಾಚಾರ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Read More

Happy Deepavali 2019

Deepavali Wishes – 2019

Kumadvathi First Grade College, Shikaripura. Wishing you all a Very Happy Deepavali, May the Divine Light of Diwali Spread into your Life Peace, Prosperity, Happiness and Good Health. Happy Deepavali to you and your family!  

Read More

Happy-Navaratri1

Navaratri Wishes – 2019

Kumadvathi First Grade College, Shikaripura. Wishing you all a very Happy Navaratri!  

Read More