Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  (08187) 224132
  kumadvathifgc@gmail.com
Kumadvathi First Grade College > Latest Updates > ಕನ್ನಡಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮ

ಕನ್ನಡಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮ

IMG-20191226-WA0075 IMG-20191226-WA0106
IMG-20191226-WA0117 IMG-20191226-WA0119

26/12/2019. ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ “ಕನ್ನಕಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು”  ಇವರ ಸಹಯೋಗದೊಂದಿಗೆ  “ಪುಸ್ತಕ ಪ್ರಕಾಶನ ಮತ್ತು ಕೃತಿ ಕರಡಚ್ಚು ತಿದ್ದುವಿಕೆ” ಪ್ರಕಾಶಕರಿಂದ ಮಾರ್ಗದರ್ಶಿ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು. ಶಿಕಾರಿಪುರದ “ಸುವ್ವಿ ಪ್ರಕಾಶನದ ಪ್ರಕಾಶಕರಾದ ಶ್ರೀ ಬಿ.ಎನ್ ಸುನೀಲ್ ಕುಮಾರ್” ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ಕೊಡಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಪರಶುರಾಮ ಟಿ.ಆರ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ನಾಗರಾಜ ಬಿ ಉಪಸ್ಥಿತರಿದ್ದರು.