Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  (08187) 224132
  kumadvathifgc@gmail.com
Kumadvathi First Grade College > News and Events > ವಾರ್ಷಿಕ ವಿಶೇಷ ಶಿಬಿರ 2019-20 ಉದ್ಘಾಟನಾ ಸಮಾರಂಭ

ವಾರ್ಷಿಕ ವಿಶೇಷ ಶಿಬಿರ 2019-20 ಉದ್ಘಾಟನಾ ಸಮಾರಂಭ

ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯಡಿ ಇಂದು ಹಳೇಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾದ  “ವಾರ್ಷಿಕ ವಿಶೇಷ ಶಿಬಿರ- 2019-20”  ಉದ್ಘಾಟನಾ ಸಮಾರಂಭದಲ್ಲಿ ತಹಶೀಲ್ದಾರ್ ಆದ ಶ್ರೀ ಕವಿರಾಜ್ ಎಂ.ಪಿ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್ ಸಾರ್, ಅಂಗಸಂಸ್ಥೆಯ ಪ್ರಾಚಾರ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

IMG_20191128_162409 IMG-20191128-WA0066
IMG-20191128-WA0068