News and Events
ಕುಮದ್ವತಿ ಪದವಿ ಕಾಲೇಜಿನ ರಾ. ಸೇ. ಯೊ ಶಿಬಿರ
Date : 04-03-2015
ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದ ಕುಮದ್ವತಿ ಪದವಿ ಕಾಲೇಜಿನ ರಾ. ಸೇ. ಯೊ ಶಿಬಿರದ ನಾಲ್ಕನೆ ದಿನವನ್ನು ಪರಿಸರ ದಿನವಾಗಿ ಆಚರಿಸಿದ್ದು ಅತಿಥಿ ಉಪನ್ಯಾಸಕರಾಗಿ ಶ್ರೀ ಆರ್ ಬಿ “ರೇಮಠ್ ಉಪ ವಲಯ ಅರಣ್ಯಾಧಿಕಾರಿಗಳು ಶಿವಮೋಗ್ಗ ಇವರು ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

9886840694
kumadvathifgc@gmail.com

