Kumadvathi First Grade College,  Shikaripura

Kumadvathi First Grade College

Shivamogga Road, Shikaripura
fb-circtwitter-circle
  (08187) 224132
  kumadvathifgc@gmail.com
Kumadvathi First Grade College > News and Events > ಕುಮದ್ವತಿ ಪದವಿ ಕಾಲೇಜಿನ ರಾ. ಸೇ. ಯೊ ಶಿಬಿರ

ಕುಮದ್ವತಿ ಪದವಿ ಕಾಲೇಜಿನ ರಾ. ಸೇ. ಯೊ ಶಿಬಿರ

P1ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದ ಕುಮದ್ವತಿ ಪದವಿ ಕಾಲೇಜಿನ ರಾ. ಸೇ. ಯೊ ಶಿಬಿರದ ನಾಲ್ಕನೆ ದಿನವನ್ನು ಪರಿಸರ ದಿನವಾಗಿ ಆಚರಿಸಿದ್ದು ಅತಿಥಿ ಉಪನ್ಯಾಸಕರಾಗಿ ಶ್ರೀ ಆರ್ ಬಿ “ರೇಮಠ್ ಉಪ ವಲಯ ಅರಣ್ಯಾಧಿಕಾರಿಗಳು ಶಿವಮೋಗ್ಗ ಇವರು ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.