News and Events

Bakrid Mubarak – 2020
Date : 31-07-2020
Swami Vivekananda Vidya Samsthe, Shikaripura Wishing You All Happy Eid al-Adha Bakrid -2020

ಪಾರಂಪರಿಕ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ
Date : 03-06-2020
ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಪಾರಂಪರಿಕ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ” ವನ್ನು ಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶಿಕಾರಿಪುರದ ತಹಶೀಲ್ದಾರ್ ಶ್ರೀ ಕವಿರಾಜ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಸ್ ಎಸ್ ಗದಗ್ ಸಾರ್, ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್, ಮೈತ್ರಿ ಶಾಲೆಯ ಮುಖ್ಯಸ್ಥರಾದ ಶ್ರೀ ದಯಾನಂದ ಕೆ ಆರ್, ಡಾ. ನಾಗರಾಜ ಉಪಸ್ಥಿತರಿದ್ದರು. ಪಾರಂಪರಿಕ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಉಡಿಗೆ ತೊಡಿಗೆ, ಎತ್ತಿನಗಾಡಿಗಳ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತ್ತು.
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ
Date : 14-01-2020
ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದಲ್ಲಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಸ್ ಎಸ್ ಗದಗ್, ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ ಸ್ವಾಮಿ, ವಾಗ್ಮಿಗಳಾದ ಶ್ರೀ ಶಿವಾಜಿ ಡಿಸಾಲೆ, ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್ ಉಪಸ್ಥಿತರಿದ್ದರು.
Makara Sankranti -2020
Date : 14-01-2020
Kumadvathi First Grade College, Shikaripura Wishing You All Happy Makara Sankranti -2020
Personality Development Program
Date : 08-01-2020
ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “Personality Development Program” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಆರ್.ಸಿ.ಹಿರೇಮಠ, ನಿವೃತ್ತ ಪ್ರಾಂಶುಪಾಲರು, ಕೆ.ಎಲ್,ಇ, ಸಂಸ್ಥೆಯ ಎಸ್ ನಿಜಲಿಂಗಪ್ಪ ಕಾಲೇಜು, ಬೆಂಗಳೂರು ಇವರಿಂದ ಉತ್ತಮ ಮಾಹಿತಿಯನ್ನು ಕೊಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಚಂದ್ರಶೇಖರ್ ಉಪಸ್ಥಿತರಿದ್ದರು.
Happy New Year -2020
Date : 31-12-2019
Kumadvathi First Grade College, Shikaripura Wishing You All Happy New Year -2020
ಕನ್ನಡಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮ
Date : 27-12-2019
26/12/2019. ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ “ಕನ್ನಕಭಾಷಾ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು” ಇವರ ಸಹಯೋಗದೊಂದಿಗೆ “ಪುಸ್ತಕ ಪ್ರಕಾಶನ ಮತ್ತು ಕೃತಿ ಕರಡಚ್ಚು ತಿದ್ದುವಿಕೆ” ಪ್ರಕಾಶಕರಿಂದ ಮಾರ್ಗದರ್ಶಿ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು. ಶಿಕಾರಿಪುರದ “ಸುವ್ವಿ ಪ್ರಕಾಶನದ ಪ್ರಕಾಶಕರಾದ ಶ್ರೀ ಬಿ.ಎನ್ ಸುನೀಲ್ ಕುಮಾರ್” ಅವರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ಕೊಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಪರಶುರಾಮ ಟಿ.ಆರ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ನಾಗರಾಜ ಬಿ ಉಪಸ್ಥಿತರಿದ್ದರು.
Merry Christmas
Date : 23-12-2019
Kumadvathi First Grade College, Shikaripura. Wishing you all a Merry Christmas

9886840694
kumadvathifgc@gmail.com

