ಪಾರಂಪರಿಕ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ

ಇಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಪಾರಂಪರಿಕ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ” ವನ್ನು ಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶಿಕಾರಿಪುರದ ತಹಶೀಲ್ದಾರ್ ಶ್ರೀ ಕವಿರಾಜ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಸ್ ಎಸ್ ಗದಗ್ ಸಾರ್, ಪ್ರಾಚಾರ್ಯರಾದ ಡಾ ಪರಶುರಾಮ ಟಿ ಆರ್, ಮೈತ್ರಿ ಶಾಲೆಯ ಮುಖ್ಯಸ್ಥರಾದ ಶ್ರೀ ದಯಾನಂದ ಕೆ ಆರ್, ಡಾ. ನಾಗರಾಜ ಉಪಸ್ಥಿತರಿದ್ದರು.
ಪಾರಂಪರಿಕ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಉಡಿಗೆ ತೊಡಿಗೆ, ಎತ್ತಿನಗಾಡಿಗಳ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತ್ತು.

9886840694
kumadvathifgc@gmail.com
