ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ
![]() |
![]() |
![]() |
![]() |
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ಟೀಯ ಸೇವಾ ಯೋಜನೆಯ ವತಿಯಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ದಿನಾಚರಣೆಯು ಆಚರಿಸಲ್ಪಟ್ಟಿತು.
ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ್ ಕೆ ಎಸ್ ಹಾಗೂ ಮುಖ್ಯ ಅತಿಥಗಳಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿರ್ವಹಣ ವಿಭಾಗ ಸಹಾಯಕ ಪ್ರಾದ್ಯಾಪಕರಾದ ಡಾ. ಗಿರಿದರ್ ಕೆ ವಿ ಇವರು ಆಗಮಿಸಿದ್ದರು.
ದ್ವಜಾರೋಹಣವನ್ನು ನೆರೆವೇರಿಸಿ ಮಾತಾನಾಡಿದ ಮುಖ್ಯ ಅತಿಥಗಳಾದ ಡಾ. ಗಿರಿದರ್ ಕೆ ವಿ ಇವರು ಮಾತಾನಾಡಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉದ್ದೇಶ ತುಂಬಾ ಮುಖ್ಯವಾಗಿರುತ್ತದೆ ಪದವಿ ಹೊಂದಿದ ನಂತರ ಪದವಿ ಯಿಂದ ಉಪಯೋಗ ಮಾಡಿಕೊಳ್ಳದೆ ಇದ್ದರೆ ಓದು ನಿರರ್ಥಕ ಎಂದರುಕಾರ್ಯಕ್ರಮವನ್ನು ಕು. ಇಂದ್ರ ಮಲ್ಲೂರ್ ನಿರೂಪಿಸಿ, ನವೀನ ಸ್ವಾಗತಿಸಿ, ಅವಿನಾಶ್ ವಿ ವಂದಿಸಿದರು.

9886840694
kumadvathifgc@gmail.com




