ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ ವಿಚಾರ ಸಂಕೀರಣದ ಸಮಾರೋಪ ಕಾರ್ಯಕ್ರಮ
ಕುಮದ್ವತಿ ಪ್ರಥಮ ದರ್ಜೆ ಕಾಲೇಜ್, ಭಾರತೀಯ ವಿಜ್ಞಾನ ಅಕಾಡೆಮಿ ಬೆಂಗಳೂರು, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ನವದೆಹಲಿ, ರಾಷ್ಟ್ರೀಯ ಭಾರತೀಯ ವಿಜ್ಞಾನ ಅಕಾಡೆಮಿ ಅಲಹಬಾದ್ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ ’ಜೀವ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ’ ವಿಷಯಕ್ಕೆ ಸಂಬಂದಿಸಿದಂತೆ ವಿಚಾರ ಸಂಕೀರಣದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರೋ. ಆರ್ ವಾಸುದೇವ, ಡಾ. ಜಿ. ರವಿಕಾಂತ್, ಶೈಕ್ಷಣಿಕ ಸಮನ್ವಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಕೆ. ಕುಬೇರಪ್ಪ, ಪ್ರಾಚಾರ್ಯರಾದ ಡಾ. ವಿನಾಯಕ ಕೆ.ಎಸ್ ಉಪಸ್ಥಿತರಿದ್ದರು.
![]() |
![]() |
![]() |
|

9886840694
kumadvathifgc@gmail.com



