ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ
![]() |
![]() |
![]() |
![]() |
![]() |
|
ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರುಗಳ ಪ್ರಾಯೋಜನೆಯೊಂದಿಗೆ ಕನ್ನಡಭಾಷಾ ವಿಭಾಗ ಹಾಗೂ ಜಾಣ ಜಾಣೆಯರ ಬಳಗ ದ ವತಿಯಿಂದ ದಿನಾಂಕ: 15-02-2018 ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳು, ಸದಸ್ಯರು, ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಶಿಕಾರಿಪುರ ಕನ್ನಡ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರಾದ ಡಾ. ಉಮೇಶ್ ಕುಂಶಿ ರವರು ಕನ್ನಡ ಕಾವ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಂಯೋಜನಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್ ವಹಿಸಿದ್ದು, ಪ್ರಾಚಾರ್ಯರಾದ ಡಾ. ವಿನಾಯಕ ಕೆ.ಎಸ್. ಮೈತ್ರಿ ಹಾಗೂ ಕುಮದ್ವತಿ ಪ್ರೌಢ ಶಾಲೆಯ ಮುಖ್ಯಸ್ಥರಾದ ಶ್ರೀ ದಯಾನಂದ ಕೆ.ಆರ್ ಹಾಗೂ ಜಾಣ ಜಾಣೆಯರ ಬಳಗ ಸಂಘಟನಾ ಕಾರ್ಯದರ್ಶಿಗಳು ಶ್ರೀಯುತ ಕೋಟೋಜಿರಾವ್. ಆರ್ ಉಪಸ್ಥಿತರಿದ್ದರು.

9886840694
kumadvathifgc@gmail.com





