ಕುಮದ್ವತಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಪಲಿತಾಂಶ
ಕುವೆಂಪು ವಿ. ವಿ ಯಲ್ಲಿ 2017-18 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಮದ್ವ್ವತಿ ಪ್ರಥಮ ದರ್ಜೆ ಕಾಲೇಜಿನ ಐದನೇ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ 30 ಡಿಸ್ಟಿಂಕ್ಷನ್, 09 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ.ಮತು ಬಿ.ಕಾಂ ವಿಭಾಗದಲ್ಲಿ 32 ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಪಲಿತಾಂಶ ಪಡೆದಿರುತ್ತಾರೆ, ಬಿ.ಕಾಂ ವಿಭಾಗದಲ್ಲಿ 92% ಪಲಿತಾಂಶ ಹಾಗೂ ಬಿ.ಎಸ್ಸಿ ವಿಭಾಗದಲ್ಲಿ 93% ಬಂದಿರುತ್ತದೆ. ಐದನೇ ಸೆಮಿಸ್ಟರ್ ಬಿ.ಕಾಂ ವಿಭಾಗದಲ್ಲಿ ಶರತ್.ಪಿ ಶೇ.95%, ಸುಮನ್ ಎಂ.ಬಿ ಶೇ. 94% ಹಾಗೂ ಬಿ.ಎಸ್ಸಿ ವಿಭಾಗದಲ್ಲಿ, ಕು. ಮೇಘನಾ ಎಂ.ಎಸ್ ಶೇ.95% .ಕು. ವಿಜಯಾಲಕ್ಷ್ಮೀ ಜಿ.ವಿ ಶೇ.93% ಅಂಕಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.

9886840694
kumadvathifgc@gmail.com




