ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ
ದಿನಾಂಕ 11-೦8-2016 ರಂದು ಕುಮದ್ವತಿ ಪ್ರಥಮ ದರ್ಜೆಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಕಾರಿಪುರ ಕೆನರಾ ಬ್ಯಾಂಕಿನ ಹಿರಿಯ ನಿರ್ವಾಹಕರಾದ ಶ್ರೀ ಮಾರುತಿ ಜೆ ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ ಕೆ ಎಸ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕು, ಮನೋಜ ಕಾರ್ಯಕ್ರಮವನ್ನು ಪ್ರಾರ್ಥಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗಿರೀಶ್ ಕೆ ಎಲ್ ಪ್ರಾಸ್ಥವಿಕ ನುಡಿಗಳಾನಾಡಿದರು. ನಂತರು ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ ಕೆ ಎಸ ರವರು ಅಧ್ಯಕ್ಷೀಯ ನುಡಿಗಳಾನಾಡಿದರು
ನಂತರ ಉಪನ್ಯಾಸ ವನ್ನು ನಡೆಸಿಕೊಟ್ಟ ಶ್ರೀ ಮಾರುತಿ ಜೆ ಇವರು ಬ್ಯಾಂಕಿನಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಉಪಯೋಗಗಳು ಹಾಗು ನಷ್ಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

9886840694
kumadvathifgc@gmail.com

