News and Events
Makar Sankranti Wishes – 2017
Date : 13-01-2017
Kumadvathi First Grade College, Shikaripura. “Wishing u a very happy Makar Sankranti“. May the “Makar Sankranti” fire burns all the moments of sadness and brings you warmth of joy and happines to you & your family.
ಸಹ್ಯಾದ್ರಿ ಉತ್ಸವ 2016
Date : 26-12-2016
ಕುವೆಂಪು ವಿಶ್ವ ವಿದ್ಯಾನಿಲಯದ ಸಹ್ಯಾದ್ರಿ ಉತ್ಸವದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನದಲ್ಲ ಗಮನ ಸೆಳೆದರು.
ವಿಶ್ವ ಒಝೋನ್ ದಿನಾಚರಣೆ
Date : 16-09-2016
ಸುಮಾರು 1800 ಕಿ.ಮಿ ಹಬ್ಬಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿ ಪ್ರದೇಶದಲ್ಲಿ ಬರುವ ಅರಣ್ಯದ ವಿವಿದ ಕಾರಣಗಳಿಂದ ಒತ್ತುವರಿ ಆಗುತ್ತಿರುವುದು ವಿಷಾದನೀಯ ಸಂಗತಿ ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಆಶೀಸರ್ ಅನಂತ ಹೆಗ್ಡೆ ಅಭಿಪ್ರಾಯ ವ್ಯಕ್ತ ಪಡಿಸಿದರು. ಪಟ್ಟಣದ ಕುಮದ್ವತಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ನಡೆದ ವಿಶ್ವ ಒಝೋನ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತಾನಾಡಿ ಮಾನವ ಅರಣ್ಯ ಇರುವುದೆ ತನ್ನ ಉಪಯೋಗಕ್ಕೆ ಎಂಬಂತೆ ಬಳಸುತ್ತಿದ್ದಾನೆ ಕಾವೇರಿ ಸೇರಿದಂತೆ ಸಂಪೂರ್ಣ ದಕ್ಷಿಣ ಬಾರತಕ್ಕೆ ಪಶ್ಚಿಮ ಘಟ್ಟಗಳಿಂದ […]
INSPIRE Camp in KFGC
Date : 07-09-2016
Innovation in Science Pursuit for Inspired Research: Science Internship Camp for College Students Applications are invited from students who are pursuing first year PUC in science stream for “Innovation in Science Pursuit for Inspired Research” (INSPIRE) internship camp to be conducted by the Department of Science and Technology at Kumadvathi First Grade College a Unit […]
70th Independence Day Celebration 2016
Date : 16-08-2016
70th Independence Day Celebration On 15th August, 2016
ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ
Date : 11-08-2016
ದಿನಾಂಕ 11-೦8-2016 ರಂದು ಕುಮದ್ವತಿ ಪ್ರಥಮ ದರ್ಜೆಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಉಪನ್ಯಾಸ ಬ್ಯಾಂಕಿನಲ್ಲಿ ಹೂಡಿಕೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಶಿಕಾರಿಪುರ ಕೆನರಾ ಬ್ಯಾಂಕಿನ ಹಿರಿಯ ನಿರ್ವಾಹಕರಾದ ಶ್ರೀ ಮಾರುತಿ ಜೆ ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ ಕೆ ಎಸ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕು, ಮನೋಜ ಕಾರ್ಯಕ್ರಮವನ್ನು ಪ್ರಾರ್ಥಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗಿರೀಶ್ ಕೆ ಎಲ್ ಪ್ರಾಸ್ಥವಿಕ ನುಡಿಗಳಾನಾಡಿದರು. ನಂತರು ಅತಿಥಿಗಳನ್ನು […]

9886840694
kumadvathifgc@gmail.com
