News and Events
Ugadi Wishes – 2019
Date : 05-04-2019
Kumadvathi First Grade College, Shikaripura. “Wishing u a very Happy Ugadi” May this Ugadi bring you joy, health, wealth and good luck through out the year! Happy Ugadi!
Holi Wishes – 2019
Date : 20-03-2019
Kumadvathi First Grade College, Shikaripura. Wishing you all a Happy Holi! May your life stay colored with colors of happiness, gaiety, fun, and laughter. *Happy Holi to All*
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
Date : 16-03-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಶೈಕ್ಷಣಿಕ ಸಮನ್ವಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಕೆ. ಕುಬೇರಪ್ಪ, ಪ್ರಾಚಾರ್ಯರಾದ ಡಾ. ವಿನಾಯಕ ಕೆ.ಎಸ್ ನೆಲವಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶೋಭಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಸ್ತುತ ವಿದ್ಯಮಾನದಲ್ಲಿನ ಹಣಕಾಸು ಹಾಗೂ ತೆರಿಗೆ” ಕುರಿತು ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮ
Date : 08-03-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾದದಲ್ಲಿ ಆಯೋಜಿಸಿದ್ದ “ಪ್ರಸ್ತುತ ವಿದ್ಯಮಾನದಲ್ಲಿನ ಹಣಕಾಸು ಹಾಗೂ ತೆರಿಗೆ” ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರ್ಣವನ್ನು ಕುವೆಂಪು ವಿಶ್ವವಿದ್ಯಾಲಯ ಸ್ನಾತ್ತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ವೆಂಕಟೇಶ್ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷಕರಾದ ಶೈಕ್ಷಣಿಕ ಸಮನ್ವಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್, ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಸಮನ್ವಾಧಿಕಾರಿಗಳಾದ ಶ್ರೀ ಕೆ. ಕುಬೇರಪ್ಪ, ಕರ್ನಾಟಕ ವಿಶ್ವವಿದ್ಯಾಲಯ ಸ್ನಾತ್ತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೋ. ಎಸ್.ಜಿ.ಹುಂಡೇಕರ್ ಹಾಗೂ ಪ್ರಾಧ್ಯಾಪಕರಾದ ಶ್ರೀ ಕೋಟೋಜಿರಾವ್ ಆರ್ ಉಪಸ್ಥಿತರಿದ್ದರು.
Maha Shivratri Wishes-2019
Date : 04-03-2019
Kumadvathi First Grade College, Shikaripura. Wishing you all a very Happy Maha Shivratri -2019. God bless you all with lots of happiness, your wishes will be accomplished. Om Namah Shivaya!
ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ ವಿಚಾರ ಸಂಕೀರಣದ ಸಮಾರೋಪ ಕಾರ್ಯಕ್ರಮ
Date : 11-02-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜ್, ಭಾರತೀಯ ವಿಜ್ಞಾನ ಅಕಾಡೆಮಿ ಬೆಂಗಳೂರು, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ನವದೆಹಲಿ, ರಾಷ್ಟ್ರೀಯ ಭಾರತೀಯ ವಿಜ್ಞಾನ ಅಕಾಡೆಮಿ ಅಲಹಬಾದ್ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ ’ಜೀವ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ’ ವಿಷಯಕ್ಕೆ ಸಂಬಂದಿಸಿದಂತೆ ವಿಚಾರ ಸಂಕೀರಣದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರೋ. ಆರ್ ವಾಸುದೇವ, ಡಾ. ಜಿ. ರವಿಕಾಂತ್, ಶೈಕ್ಷಣಿಕ ಸಮನ್ವಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಕೆ. ಕುಬೇರಪ್ಪ, ಪ್ರಾಚಾರ್ಯರಾದ ಡಾ. ವಿನಾಯಕ ಕೆ.ಎಸ್ […]
ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮ
Date : 08-02-2019
ಕುಮದ್ವತಿ ಪ್ರಥಮ ದರ್ಜೆ ಕಾಲೇಜ್, ಭಾರತೀಯ ವಿಜ್ಞಾನ ಅಕಾಡೆಮಿ ಬೆಂಗಳೂರು, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ನವದೆಹಲಿ, ರಾಷ್ಟ್ರೀಯ ಭಾರತೀಯ ವಿಜ್ಞಾನ ಅಕಾಡೆಮಿ ಅಲಹಬಾದ್ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ ’ಜೀವ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಸುಸ್ಥಿರ ಅಭಿವೃದ್ಧಿ’ ವಿಷಯಕ್ಕೆ ಸಂಬಂದಿಸಿದಂತೆ ವಿಚಾರ ಸಂಕೀರಣವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಉಮದೇವಿ, ವಿಜ್ಞಾನಿ ಡಾ. ಸಂಜಪ್ಪ, ಡಾ. ಜಿ. ರವಿಕಾಂತ್, ಶೈಕ್ಷಣಿಕ ಸಮನ್ವಾಧಿಕಾರಿಗಳಾದ ಪ್ರೋ. ಎಸ್.ಎಸ್.ಗದಗ್, ಪ್ರಾಚಾರ್ಯರಾದ ಡಾ. ವಿನಾಯಕ ಕೆ.ಎಸ್ ಉಪಸ್ಥಿತರಿದ್ದರು.
Republic Day-2019
Date : 25-01-2019
Kumadvathi First Grade college Shikaripura “Wishing u a very Happy Republic Day” May Vande Mataram Be On Our Lips as We Relive The Pride and Joy of Being an Indian on Our Republic Day. Best Wishes to All of You Happy Republic Day – 2019

9886840694
kumadvathifgc@gmail.com
