Mythri College of Education,  Shivamogga

Mythri College of Education

Shivamogga
  08182 240106
  mythrieducationgroup@gmail.com

Media Watch

ಪೌರತ್ವ ತರಬೇತಿ ಶಿಬಿರ 2015-2016

ದಿನಾಂಕ: 08/08/2016 ರ ಮಂಗಳವಾರ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ 2015-2016ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಜಿಸಲಾಗಿತ್ತು ಈ ಶಿಬಿರದ ಉದ್ಘಾಟನೆಯನ್ನು ಶ್ರೀಮತಿ ಅರುಣಾದೇವಿ ಎಸ್,ವೈ ಸಹಕಾರ್ಯದರ್ಶಿಗಳು ಮೈತ್ರಿ ಶಿಕ್ಷಣ ಸಮೂಹ ರವರು ನೆರವೇರಿಸಿದರು.

Read More

ಮೈತ್ರಿ ಬಿ.ಇಡಿ ಕಾಲೇಜಿಗೆ 3ನೇ ರ‍್ಯಾಂಕ್

2014-2015 ನೇ ಸಾಲಿನ ಕುವೆಂಪು ವಿವಿ ಮಟ್ಟದ ಬಿ.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಉಮುಲ್ ಖೈರ್ ರವರು(ಶೇ.86.79ಅಂಕ) ಗಲಿಸಿ 3ನೇ ರ‍್ಯಾಂಕ್ ಪಡೆದಿರುತ್ತಾರೆ.

Read More

ಖಾಸಗಿ ಮತ್ತು ಅನುದಾನಿ ಆಡಳಿತ ಮಂಡಳಿ ಸಭೆ

ದಿನಾಂಕ 15-06-2017 ರಂದು ಜಿಲ್ಲಾ ಮೀಸಲು ಸಶಸ್ತ್ರ ಸಭಾಂಗಣದಲ್ಲಿ ಖಾಸಗಿ ಶಾಲಾ, ಕಾಲೇಜು ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಲಾಗಿತ್ತು, ಈ ಸಭೆ ಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆ ತಪ್ಪಿಸಲು ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಚರ್ಚಿಸುತ್ತಿರುವ ಆದಳಿತಾಧಿಕಾರಿಗಳು.

Read More

ಅಂಬೇಡ್ಕರ್ ಜಯಂತಿ

ದಿನಾಂಕ: 14-04-2016 ರ ಗುರುವಾರದಂದು ಮಹಾವಿದ್ಯಾಲಯದಲ್ಲಿಹಮ್ಮಿಕೊಳ್ಳಲಾಗಿದ್ದ 125ನೇ ಡಾ. ಬಿ.ರ್ ಅಂಬೇಡ್ಕರ್ ಜಯಂತಿಯೆಂದು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ವರದಿ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿರುವುದು. ಕೃಪೆ: ಹಲೋ ಶಿವಮೊಗ್ಗ ಸಂಜೆ, ದಿನಾಂಕ: 15-04-2016 ಕೃಪೆ: ಸಂಯುಕ್ತ ಕರ್ನಾಟಕ, ದಿನಾಂಕ: 15-04-2016

Read More

ಸಂಸದ ಬಿ.ಎಸ್ ಯಡಿಯೂರಪ್ಪನವರ ಜನ್ಮದಿನ ಆಚಾರಣೆ

ಕೃಪೆ: ಕನ್ನಡ ಪ್ರಭ, ದಿನಾಂಕ: 28-02-2016 ಕೃಪೆ: ವಿಜಯವಾಣಿ, ದಿನಾಂಕ: 28-02-2016 ಕೃಪೆ: ವಿಜಯ ಕರ್ನಾಟಕ, ದಿನಾಂಕ: 28-02-2016 ಕೃಪೆ: ಹೊಸ ದಿಂಗತ, ದಿನಾಂಕ: 28-02-2016 ಕೃಪೆ: ಪ್ರಜಾವಾಣಿ, ದಿನಾಂಕ: 28-02-2016

Read More