Mythri College of Education,  Shivamogga

Mythri College of Education

Shivamogga
  Shivamogga
  mythrieducationgroup@gmail.com
Mythri College of Education > Media Watch > ಖಾಸಗಿ ಮತ್ತು ಅನುದಾನಿ ಆಡಳಿತ ಮಂಡಳಿ ಸಭೆ

ಖಾಸಗಿ ಮತ್ತು ಅನುದಾನಿ ಆಡಳಿತ ಮಂಡಳಿ ಸಭೆ

ದಿನಾಂಕ 15-06-2017 ರಂದು ಜಿಲ್ಲಾ ಮೀಸಲು ಸಶಸ್ತ್ರ ಸಭಾಂಗಣದಲ್ಲಿ ಖಾಸಗಿ ಶಾಲಾ, ಕಾಲೇಜು ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಲಾಗಿತ್ತು, ಈ ಸಭೆ ಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆ ತಪ್ಪಿಸಲು ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಚರ್ಚಿಸುತ್ತಿರುವ ಆದಳಿತಾಧಿಕಾರಿಗಳು.

15-06 15-06-1