ವಿಶ್ವ ಪರಿಸರ ದಿನಾಚರಣೆ – 2015
![]() |
![]() |
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಅರಣ್ಯಾಧಿಕಾರಿ ಶ್ರೀಮತಿ ಸ್ಮಿತಾ ಬಿಜ್ಜೂರು, ಡಿವೈಎಸ್‌ಪಿ ಕುಮಾರಿ ಶೃತಿ, ಹಾಗೂ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ತೇಜಸ್ವಿನಿ ರಾಘವೇಂದ್ರ, ಸಂಸ್ಥೆಯ ಮುಖ್ಯಸ್ಥರಾದ ಕುಬೇರಪ್ಪ, ಇವರು ತಮಗೆ ಇರುವ ಪರಿಸರದ ಮೇಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿವಿಧ ವಿಭಾಗದ ಪ್ರಾಚಾರ್ಯರಾದ ಲಿಂಗರಾಜು, ಡಾ. ಜಯಶ್ರೀ, ಡಾ. ವಿರೇಂದ್ರ, ಡಾ. ವಿನಾಯಕ ಕೂಡ ಉಪಸ್ಥಿತರಿದ್ದರು.
















