Swamy Vivekananda Vidya Samsthe (R), Shikaripura

Shikaripura

Swamy Vivekananda Vidya Samsthe (R) > Institutions > Kumadvathi Apparel Training & Design Center

Kumadvathi Apparel Training & Design Center

Atdcಭಾರತ ದೇಶದಲ್ಲಿ ಬಹುಸಂಖ್ಯಾತ ಜನಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಅನೇಕ ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಆದಿವಾಸಿಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಈ ಹಿಂದುಳಿದ ಜನ ಸಮುದಾಯಕ್ಕೆ ಸೇರುತ್ತಾರೆ. ಈ ಜನ ಸಮುದಾಯದ ಮಹಿಳೆಯರು ಪುರುಷರಿಗಿಂತ ಮತ್ತಷ್ಟು ಹಿಂದುಳಿದಿದ್ದಾರೆ. ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವ ದೃಷ್ಠಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.

ಅದೇರೀತಿ ಜವಳಿ ಕ್ಷೇತ್ರದಲ್ಲಿ ಸಿದ್ಧ ಉಡುಪು ಘಟಕಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿದ್ದು ಅವಶ್ಯ ನುರಿತ ಕೆಲಸಗಾರ ಅಗತ್ಯತೆಯನ್ನು ಅರಿತು ರಾಜ್ಯ ಸರ್ಕಾರ ಸಿದ್ಧ ಉಡುಪು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮಗಹತ್ತರ ಯೋಜನೆ ಹಾಗೂ ಸಿದ್ಧ ಉಡುಪು ಉದ್ಯಮಕ್ಕೆ ಬೇಡಿಕೆ ಸೃಷ್ಟಿಸಿ ಆ ಮುಲಕ ನಾಡಿನ ಹಿಂದುಳಿದ ಮಹಿಳೆಯರಿಗೆ ಉದ್ಯೊಗ ಕಲ್ಪಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಯೋಜನೆಯನ್ನು ರೂಪಸಿತು.

Visit-website-button

Latest Posts

Latest Updates

Swami Vivekananda Jayanti Celebration – 2026 Intention of Celebration: The celebration of Swami Vivekananda Jayanti 2026 aims to inspire students...

Contact Address

Swamy Vivekananda Vidya Samsthe (R)
Vivekanagara, Shikaripura
Shivamogga District, Karnataka.

Phone: 08187-222383
Fax: 08187-227130
Email: svvstrust96@gmail.com