Mythri Lower and Higher Primary School,  Shikaripura

Mythri Lower and Higher Primary School

Shikaripura
  08187-224378
  khsmythri@gmail.com
Home > Latest Updates > 4th State level Karate Championship 2023 Winners

4th State level Karate Championship 2023 Winners

ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಗಳಾದ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆ. ಕುಮದ್ವತಿ ಪ್ರೌಢಶಾಲೆ ಯ ವಿದ್ಯಾರ್ಥಿಗಳು 27-8-2023 ರಂದ ತೀರ್ಥಹಳ್ಳಿಯಲ್ಲಿ ನಡೆದ 4 ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು. ಸಮಗ್ರ ಪ್ರಶಸ್ತಿಗಳೊಂದಿಗೆ ಚಾಂಪಿಯನ್ ಟ್ರೋಪಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ