Mythri College of Education,  Shivamogga

Mythri College of Education

Shivamogga
  Shivamogga
  mythrieducationgroup@gmail.com
Mythri College of Education > Media Watch > ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ದಿನಾಂಕ 14/05/2016 ರ ಬುಧವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಜನ ಶಿಕ್ಷಣ ಸಂಸ್ಥೆ ಹಾಗೂ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದವತಿಯಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೂಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸಿಈಓ ಡಾ.ಕೆ.ರಾಕೇಶ್ ಕುಮಾರ್ ನೆರವೇರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ಡಿ.ಎಸ್. ವಹಿಸಿ ಸಂಸ್ಥೆಯ ನಿರ್ದೆಶಕರಾದ ಶ್ರೀಮತಿ ಅರುಣಾದೇವಿ ಎಸ್,ವೈರವರು ಮತ್ತು ಪ್ರಾಚಾರ್ಯೆ ಶ್ರೀಮತಿ ಡಾ. ಶಾಲಿನಿ ಜೆ ರವರು ಉಪಸ್ಥಿತರಿದ್ದರು.

14-05 14-05-2
14-05-3