Mythri College of Education,  Shivamogga

Mythri College of Education

Shivamogga
  Shivamogga
  mythrieducationgroup@gmail.com
Mythri College of Education > Latest Updates > ಮೈತ್ರಿ ಬಿ.ಇಡಿ ಕಾಲೇಜಿಗೆ 7 ನೇ ರ‍್ಯಾಂಕ್

ಮೈತ್ರಿ ಬಿ.ಇಡಿ ಕಾಲೇಜಿಗೆ 7 ನೇ ರ‍್ಯಾಂಕ್

ಕುಮಾರಿ. ಜೋಹರಾ ಖೌಸರ್ಇವರು 2021-23 ನೇ ಸಾಲಿನ ಬಿ.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 91.15% ಅಂಕಗಳಿಸಿ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 7ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಇವರಿಗೆ ಶುಭಕೋರಿರುತ್ತಾರೆ.