News & Events

Happy Ugadi – 2023
Date : 21-03-2023
Mythri College of Nursing, Shivamogga. “Wishing u a very Happy Ugadi” May this Ugadi bring you joy, health, wealth and good luck through out the year!

74 ನೇ ಗಣರಾಜ್ಯೋತ್ಸವ ದಿನಾಚರಣೆ
Date : 27-01-2023
ಮೈತ್ರಿ ಶಿಕ್ಷಣ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಶ್ರೀಯುತ ನಿಶಿತ್ ಕೆ ಹೆಚ್‌ರವರು, ಧ್ವಜಾರೋಹಣವನ್ನು ನೆರವೇರಿಸಿದರು. ನಂತರದಲ್ಲಿ ಡಾ. ಶಾಲಿನಿ. ಜೆ, ಪ್ರಾಂಶುಪಾಲರು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ಇವರು ತಮ್ಮ ಸಂದೇಶ ಭಾಷಣದಲ್ಲಿ ನುಡಿದರು. ಇವರು ಮುಂದುವರೆಯುತ್ತಾ ಈ ಸುಸಂದರ್ಭದಲ್ಲಿ ಯುವ ಜನತೆಯು ದೇಶಕ್ಕ ತ್ಯಾಗ ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಆಪಾರ ಕೊಡುಗೆಯನ್ನು ಸದಾ ಯುವ ಜನತೆ ಸ್ಮರಿಸಬೇಕು. ಹಾಗೆ ರಾಷ್ಟç ಅಭಿವೃದ್ಧಿಗೆ ತಮ್ಮ ಉದಾತ್ತ ಕೊಡಿಗೆಗಳನ್ನು ನೀಡಬೇಕೆಂದು ಕರೆ ನೀಡಿದರು. […]

Makara Sankranti – 2023
Date : 14-01-2023
Mythri College of Nursing, Shivamogga Wishing You All Happy Makara Sankranti -2023

08182 240065
mythrinursinggroup@gmail.com 








