Mythri College of Education,  Shivamogga

Mythri College of Education

Shivamogga
  08182-240106
  mythrieducationgroup@gmail.com
Home > Media Watch

Media Watch

Merry Christmas – 2020

Mythri College of Education, Shivamogga Wishing you all a Merry Christmas

Read More

Republic Day-2019

Mythri College of Education, Shivamoga,“Wishing u a very Happy Republic Day” May Vande Mataram Be On Our Lips as We Relive The Pride and Joy of Being an Indian on Our Republic Day. Best Wishes to All of You Happy Republic Day – 2019

Read More

ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ನೆಡೆದ ಕಾರ್ಯಕ್ರಮಗಳು

ಕೃಪೆ: ಪ್ರಜಾವಾಣಿ, ದಿನಾಂಕ: 28-02-2017 ಕೃಪೆ: ವಿಜಯ ವಾಣಿ, ದಿನಾಂಕ: 28-02-2017 ಕೃಪೆ: ಕನ್ನಡ ಪ್ರಭ, ದಿನಾಂಕ: 28-02-2017 ಕೃಪೆ: ಹೊಸ ದಿಂಗತ, ದಿನಾಂಕ: 28-02-2017

Read More

ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ದಿನಾಂಕ 14/05/2016 ರ ಬುಧವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಜನ ಶಿಕ್ಷಣ ಸಂಸ್ಥೆ ಹಾಗೂ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದವತಿಯಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೂಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸಿಈಓ ಡಾ.ಕೆ.ರಾಕೇಶ್ ಕುಮಾರ್ ನೆರವೇರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ಡಿ.ಎಸ್. ವಹಿಸಿ ಸಂಸ್ಥೆಯ ನಿರ್ದೆಶಕರಾದ ಶ್ರೀಮತಿ ಅರುಣಾದೇವಿ ಎಸ್,ವೈರವರು ಮತ್ತು ಪ್ರಾಚಾರ್ಯೆ ಶ್ರೀಮತಿ ಡಾ. ಶಾಲಿನಿ ಜೆ ರವರು ಉಪಸ್ಥಿತರಿದ್ದರು.

Read More

ಶಿಕ್ಷಕರ ದಿನಾಚರಣೆ

ದಿನಾಂಕ 06/09/2016 ರ ಮಂಗಳವಾರ ಬೆಳ್ಳಿಗ್ಗೆ 10.00 ಘಂಟೆಗೆ ಸರಿಯಾಗಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೂಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅರುಣಾದೇವಿ ಎಸ್.ವೈ.ವಹಿಸಿದ್ದರು.ಮತ್ತು ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಪ್ರೊ.ಹೆಚ್.ಕೆ.ಎಸ್.ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯೆ ಡಾ.ಜೆ ಶಾಲಿನಿ. ಆಡಳಿತಾಧಿಕಾರಿ ನಿಶಿತ್ ಕೆ ಹೆಚ್. ಉಪಸ್ಥಿತರಿದ್ದರು      

Read More

75ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ

ದಿನಾಂಕ; 17.08.2016 ರಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯವತಿಯಿಂದ ೭೫ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಪ್ರಯುಕ್ತ ಈಸೂರಿನ ಸರ್ಕಾರಿ ಶಾಲೆಯ ಆವರಣದಲ್ಲಿ ಈಸೂರಿನ ಸ್ವಾತಂತ್ರ್ಯ ಹೋರಾಟ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಧಿ ಮತ್ತು ಬೋಧಕವರ್ಗದವರು ಹಾಜರಿದ್ದರು.   ಕೃಪೆ: ಪ್ರಜಾವಾಣಿ, ದಿನಾಂಕ: 18-08-2016

Read More

ಪೌರತ್ವ ತರಬೇತಿ ಶಿಬಿರ 2015-2016

ದಿನಾಂಕ: 08/08/2016 ರ ಮಂಗಳವಾರ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ 2015-2016ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಆಯೋಜಿಸಲಾಜಿಸಲಾಗಿತ್ತು ಈ ಶಿಬಿರದ ಉದ್ಘಾಟನೆಯನ್ನು ಶ್ರೀಮತಿ ಅರುಣಾದೇವಿ ಎಸ್,ವೈ ಸಹಕಾರ್ಯದರ್ಶಿಗಳು ಮೈತ್ರಿ ಶಿಕ್ಷಣ ಸಮೂಹ ರವರು ನೆರವೇರಿಸಿದರು.

Read More

ಮೈತ್ರಿ ಬಿ.ಇಡಿ ಕಾಲೇಜಿಗೆ 3ನೇ ರ‍್ಯಾಂಕ್

2014-2015 ನೇ ಸಾಲಿನ ಕುವೆಂಪು ವಿವಿ ಮಟ್ಟದ ಬಿ.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಉಮುಲ್ ಖೈರ್ ರವರು(ಶೇ.86.79ಅಂಕ) ಗಲಿಸಿ 3ನೇ ರ‍್ಯಾಂಕ್ ಪಡೆದಿರುತ್ತಾರೆ.

Read More

ಖಾಸಗಿ ಮತ್ತು ಅನುದಾನಿ ಆಡಳಿತ ಮಂಡಳಿ ಸಭೆ

ದಿನಾಂಕ 15-06-2017 ರಂದು ಜಿಲ್ಲಾ ಮೀಸಲು ಸಶಸ್ತ್ರ ಸಭಾಂಗಣದಲ್ಲಿ ಖಾಸಗಿ ಶಾಲಾ, ಕಾಲೇಜು ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಲಾಗಿತ್ತು, ಈ ಸಭೆ ಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆ ತಪ್ಪಿಸಲು ಕೈಗೊಳ್ಳ ಬಹುದಾದ ಕ್ರಮಗಳ ಕುರಿತು ಚರ್ಚಿಸುತ್ತಿರುವ ಆದಳಿತಾಧಿಕಾರಿಗಳು.

Read More

ಅಂಬೇಡ್ಕರ್ ಜಯಂತಿ

ದಿನಾಂಕ: 14-04-2016 ರ ಗುರುವಾರದಂದು ಮಹಾವಿದ್ಯಾಲಯದಲ್ಲಿಹಮ್ಮಿಕೊಳ್ಳಲಾಗಿದ್ದ 125ನೇ ಡಾ. ಬಿ.ರ್ ಅಂಬೇಡ್ಕರ್ ಜಯಂತಿಯೆಂದು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ವರದಿ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿರುವುದು. ಕೃಪೆ: ಹಲೋ ಶಿವಮೊಗ್ಗ ಸಂಜೆ, ದಿನಾಂಕ: 15-04-2016 ಕೃಪೆ: ಸಂಯುಕ್ತ ಕರ್ನಾಟಕ, ದಿನಾಂಕ: 15-04-2016

Read More